ಸಮಿತಿಯು ಜಾರಿಗೆ ತಂದಿರುವ ಯೋಜನೆಗಳು

ಉಬ್ಬೂರಿನ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವ ದೃಷ್ಟಿಯಿಂದ ವರ್ಷವಿಡಿ ಬಳಕೆಯಾಗುವಷ್ಟು ಉಚಿತ ಪಠ್ಯ, ಪುಸ್ತಕ ಮತ್ತು ಇತರ ಸಾಮಾಗ್ರಿಗಳನ್ನು ಈ ಕೆಳಗಿನಂತೆ ವಿತರಣೆ ಮಾಡಲಾಗಿದೆ.